hat box ಹ್ಯಾಟ್‍ಬಾಕ್ಸ್‍
ನಾಮವಾಚಕ

ಹ್ಯಾಟು ಪೆಟ್ಟಿಗೆ; ಟೋಪಿ ಪೆಟ್ಟಿಗೆ; ಹ್ಯಾಟ್‍ಬಾಕ್ಸು; ಮುಖ್ಯವಾಗಿ ಪ್ರಯಾಣ ಮಾಡುವಾಗ ಹ್ಯಾಟನ್ನು ಇಟ್ಟುಕೊಂಡು ಹೋಗಲು ಬಳಸುವ ಪೆಟ್ಟಿಗೆ.